ಬೆಳದಿಂಗಳ ಬಾಲೆ ಚಿತ್ರವು ವಿರೇಂದ್ರನಾಥ್ರವರ ಕಾದಂಬರಿ ವೆನ್ನೆಲ್ಲೋ ಆಡಪಿಲ್ಲ ಆಧಾರಿತ ಚಿತ್ರ. ತೆಲುಗು ಮೂಲದ ಕಾದಂಬರಿಯನ್ನು ಕನ್ನಡಕ್ಕೆ ವಂಶಿಯವರು ಅನುವಾದಿಸಿದ್ದಾರೆ. ಈ ಚಲನಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ. ಅನಂತ ನಾಗ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. == ಉಲ್ಲೇಖಗಳು ==